Saturday, 4 February 2017

ಬೆಳಗಾವಿ ಕುಂಡ ನೋಡಲು ಚೆಂದ


ಒಬ್ಬ ಬೆಳಗಾvi ಹುಡುಗಗ👱 job ಸಿಗಲೆ ಇಲ್ಲ.

ಆವಾಗ ಅಂವ ಒಂದ ¢ℓιиι¢🏥 ಒಪನ ಮಾಡಿದ.



ಹೊರಗ ಬೊರ್ಡ ಹಾಕಿದ "೩೦೦೦ ರೂ ಆರೋಗ್ಯ ಸುಧಾರಿಸಿ ಕೊಡಲಾಗುವುದು"ಒಂದ ವೇಳೆ ಸುಧಾರಿಸಲಾಗದಿದ್ದಲ್ಲಿ ನಿಮ್ಮ ೧೦೦೦ ವಾಪಸ.



ಒಬ್ಬ ಪಂಡಿತ 👳 ಯೊಚನೆ ಮಾಡಿದಾ ೧೦೦೦ ಗಳಿಸುವ ಸುವರ್ಣ ಅವಕಾಶ ಎಂದು ತಿಳಿದು 🏥ಕ್ಲಿನಿಕ್ ಗೆ ಹೊಗಿ...

ಡಾಕ್ಟರ್(ಹುಡುಗ)👱 ನಿಗೆ ಹೆಳಿದ" ನನಗೆ ಯಾವುದೇ ಊಟದ ಸ್ವಾದ ತಿಳಿಯುತ್ತಿಲ್ಲ"

ಬೆಳಗಾಂ ಹುಡುಗ👱 ನರ್ಸ ಗೆ ,ಬಾಕ್ಸ ನಂ ೨೨ ರಿಂದ ಔಷಧಿ ತೆಗೆದು ೩ ಹನಿ ಕುಡಿಸು,ನರ್ಸ👸 ಕುಡಿಸಿದರು.


ಪಂಡಿತ👳-ಎನಿದು!!! ಇದು ಪೆಟ್ರೋಲ್ ಇದೆ..

ಬೆ👱- ಧನ್ವವಾದಗಳು ಸ್ವಾದ ತಿಳಿತಲ್ಲ ಹಾಂ!!!ಕೊಡಿ ೩೦೦೦ ರೂ

ಪಂಡಿತನಿಗೆ ಸಿಟ್ಟು ಬಂದು ಬಿಟ್ಟತು😡😡😡
ಕೆಲವು ದಿನಗಳ ನಂತರ ಮತ್ತೆ ವಾಪಸ್ ಹೊದ ಹಳೆ ಹಣವನ್ನು ವಸೂಲಿ ಮಾಡಲು.

ಪ👳-ನನ್ನ ನೆನಪಿನ ಶಕ್ತಿ ಕಡಿಮೆಯಾಗಿದೆ.

ಬೆ👱-ಬಾಕ್ಸ ನಂ ೨೨ ರಿಂದ ಔಷಧಿ ತೆಗೆದು ೩ ಹನಿ ಕುಡಿಸು,ಮತ್ತೆ ನರ್ಸ 👸 ಕುಡಿಸಿದರು.

ಪ👳-ಮೊನ್ನೆನು ಬಂದಾಗ ಇದೆ ಔಷಧಿ ಕುಡಿಸಿದ್ದಿರಿ.

ಬೆ👱-ಓ ಹೊ!!! ನಿನ್ನ ನೆನಪಿನ ಶಕ್ತಿಯು ಕೂಡ ವಾಪಸ್ ಬಂತು,ಹಾಂ!!! ಕೂಡು ೩೦೦೦ ರೂ.

ಮತ್ತೆ  ಪಂಡಿತ್👳
ಸಿಟ್ಟಿನಿಂದಲೆ😡😡😡ಮನೆಗೆ🏨 ಹೋದನು,ಮತ್ತೆ ಸ್ವಲ್ಪ ದಿನ ಬಿಟ್ಟು ಬಂದು ಹೆಳಿದ,
"ನನಗೆ ಕಣ್ಣು ಕಾಣ್ತಾ ಇಲ್ಲ"

ಬೆ👱-ಇದರ ಔಷಧಿ ನನ್ನ ಹತ್ತಿರ ಇಲ್ಲ.
ತೊಗೊ ಈ ದುಡ್ಡು💶.

ಪ👳-ಇದು ೧೦೦ ರ ನೋಟಿದೆ.

ಬೆ👱-ಬಂತಲ್ಲ ದೃಷ್ಟಿ ಹಾಂ!!! ಕೊಡು ೩೦೦೦ ರೂ.😂😂😂😆😆😆

East or weast belgaavi wale is the best👍👍👍

ನಿವೆನಾದರೂ belagavi ನವರಾಗಿದ್ದರೆ ಇದನ್ನು ಮುಂದೆ ಕಳಸ್ತಾ ಇರಿ 🙏🙏🙏
 

ಮುಖಪುಟಕ್ಕೆ ಹೋಗಲು Click ಮಾಡಿ